longue haleine ಲಾಂಗ್‍ ಗಾಲೇನ್‍
ನಾಮವಾಚಕ
French

ಬಹಳ ಕಾಲ ಮತ್ತು ಬಹಳ ಶ್ರಮ ಬೇಕಾಗುವ, ಹಿಡಿಸುವ, ದೀರ್ಘಕಾಲ ಹಾಗೂ ಪರಿಶ್ರಮಗಳು ಅಗತ್ಯವಾದ ಕೆಲಸ, ಮುಖ್ಯವಾಗಿ ಪುಸ್ತಕಗಳು: work of (or work de) ಲೊಗುಎ ಹಲೆಇನೆ ದೀರ್ಘಕಾಲ ಹಾಗೂ ಬಹುಪರಿಶ್ರಮಗಳು ಅಗತ್ಯವಾದ ಕೃತಿ ಯಾ ಕಾರ್ಯ.